ಎನ್‌ಲೈಟ್ಮೆಂಟ್ ಎಜುಕೇಶನಲ್‌ & ಚಾರಿಟೆಬಲ್‌ ಟ್ರಸ್ಟ್

ಈ ಟ್ರಸ್ಟ್ ನ ಅಡಿಯಲ್ಲಿ ಜ್ಞಾನೋದಯ ಆಂಗ್ಲ ಮಾದ್ಯಮ – ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ, ಹಾಗೂ ಸ್ವಾಮಿ ವಿವೇಕಾನಂದ  ನವೋದಯ ತರಬೇತಿ ಕೇಂದ್ರವನ್ನು ನಡೆಸಲಾಗುತ್ತಿದ್ದು , ಇದರಿಂದ ಹಳ್ಳಿಯ ಮಕ್ಕಳು ಸಹ ಅತ್ಯುತ್ತಮ ತರಬೇತಿಯನ್ನು ಪಡೆದು ನವೋದಯ ಮತ್ತು ಪ್ರತಿಷ್ಠಿತ ವಸತಿ  ಶಾಲೆಗಳಿಗೆ  ಆಯ್ಕೆಯಾಗಿ ಉತ್ತಮ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.

ಶಾಲಾ ಚಟುವಟಿಕೆಗಳು

ಬೇಸಿಗೆ ಶಿಬಿರದ ಸಮಾರೋಪ ಸಂಭ್ರಮ 2025

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ -2025​